ripple mark
ನಾಮವಾಚಕ

ತೆರೆಗುರುತು; ತರಂಗದ ಗುರುತು; ನೀರು ಯಾ ಗಾಳಿಯ ಕ್ರಿಯೆಯಿಂದ ಮರಳು, ಮಣ್ಣು ಯಾ ಬಂಡೆಯ ಮೇಲೆ ಆದ ಏಣು ಯಾ ಏಣಿನಂಥ ಮೇಲ್ಮೈ.